Arjun reddy fame actress Shalini Pandey set to play female leading role in opposite ranveer singh in Jayeshbhai Jordar movie.<br /><br />'ಅರ್ಜುನ್ ರೆಡ್ಡಿ' ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ಆದ ನಟಿ ಶಾಲಿನಿ ಪಾಂಡೆಗೆ ಯಾವ ಸಿನಿಮಾನೂ ಕೈಹಿಡಿದಿಲ್ಲ. ಇದೀಗ, ಬಾಲಿವುಡ್ ನಿಂದ ದೊಡ್ಡ ಆಫರ್ ಬಂದಿದೆ. ಬಿಟೌನ್ ಸೂಪರ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಒಲಿದು ಬಂದಿದೆ